ನನ್ ಬಗ್ಗೆ ಏನ್ ಹೇಳೋದ್ ರೀ ...
ಗಲ ಗಲ ಅಂತ ಮಾತಾಡೋ, ಕನ್ನಡಾನ ಸ್ವಲ್ಪ ಅತಿಯಾಗೆ ಪ್ರೀತ್ಸೋ ಹುಡುಗಿ ಅಂತ ಹೇಳ್ಬೇಕಷ್ಟೇ....
ಪುಸ್ತಕ ಓದೋದು(ಶೈಕ್ಷಣಿಕ ಪುಸ್ತಕಗಳನ್ನು ಹೊರತುಪಡಿಸಿ), ಆಗಾಗ ಭಾವಗೀತೆಗಳನ್ನ ಗುನುಗೋದು ನನ್ನ ಹವ್ಯಾಸ. ಚಾರಣ ಅಂದ್ರೆ ಇಷ್ಟ.
ಬೆಂಗಳೂರಲ್ಲಿ ಕೆಲಸ ಮಾಡ್ತಿದ್ರೂ ನಾನು ತುಮಕೂರಿನ ಹುಡುಗಿ ಅಂತ ಹೇಳ್ಕೊಳೋಕೆ ಇಷ್ಟ ಪಡ್ತೀನಿ.
8 ವರ್ಷ ಕಾದು ನಮ್ಮ ಅಪ್ಪ,ಅಮ್ಮ ನನ್ನ ಈ ಭೂಮಿಗೆ ತಂದು 26 ವರ್ಷ ಆಯ್ತು. ಇನ್ನೂ ಏನೂ ಕಿಸ್ದು ದಬ್ಬಾಕಿಲ್ಲ( ನಂಗು ನಮಕ್ಕಂಗು 8 ವರ್ಷ ವ್ಯತ್ಯಾಸ)
ಹುಟ್ಟೋವಾಗ್ಲೆ ಕಾಲಿಗೆ ಚಕ್ರ ಕಟ್ಕೊಂಡ್ ಹುಟ್ಟಿರ್ಬೇಕು, ಅದಕ್ಕೆ ತಿರುಗೋದು ನನ್ನ ಹವ್ಯಾಸ( ನಾವು ಅಲೆಮಾರಿ ಜನಾಂಗದವ್ರು ಅಂತ ಅಪಾರ+ಅರ್ಥ ಮಾಡ್ಕೋಬೇಡಿ).
ಅದಕ್ಕೆ ಮುಂದೆ ನನ್ನ ಚಾರಣದ ಅನುಭವಗಳನ್ನ(ಪ್ರವಾಸ ಕಥನ), ಪುಸ್ತಕ ಓದಿದ ನಂತರ ನನಗನ್ನಿಸಿದ್ದು,ಇಷ್ಟವಾದ/ ಕಾಡೋ ಹಾಡು ಇನ್ನೂ ಏನೇನ್ ಅನ್ಸತ್ತೋ ಅದನ್ನೆಲ್ಲಾ ನಿಮ್ಮೊಟ್ಟಿಗೆ ಹಂಚ್ಕೊಳ್ಳೋಣ ಅಂತ. ನಿಮಗೆ ಕನ್ನಡ ಓದೋ ತಾಳ್ಮೆ ಇದ್ರೆ ಓದಿ. ಓದಿದ ನಂತರ ಏನಾದ್ರೂ ಹೇಳ್ಬೇಕು/ಮಕ್ ಉಗಿಬೇಕು ಅನ್ಸುದ್ರೆ ಸಂಕೋಚ ಪಟ್ಕೋಬೇಡಿ. ಅನ್ಸಿದ್ದನ್ನ ಮಾಡ್ಬಿಡ್ಬೇಕಪ್ಪ ಆಮೇಲೆ ಏನಾಗುತ್ತೋ ಆಗ್ಲಿ (ಕರ್ಮಣ್ಯೇSವಾಧಿಕಾರಸ್ಯೆ ಮಾ ಫಲೇಷು ಕದಾಚನ). ಸ್ವಲ್ಪ ದಿನ/ವರ್ಷ ಆದ್ಮೇಲೆ ಹಿಂದೆ ತಿರುಗಿ ನೋಡಿ ಛೇ ನಾನ್ ಇದನ್ನ ಮಾಡಬೇಕಿತ್ತು ಮಿಸ್ ಮಾಡ್ಕೊಂಡೆ ಅಂದ್ಕೊಳ್ಳೋದು ಇವೆಲ್ಲ ಯಾಕಲ್ವಾ - ಇವೆಲ್ಲ ನೀವ್ ಕಾಮೆಂಟ್ ಮಾಡೋಕ್ ಅಲ್ರಿ ಸುಮ್ನೆ ಅನ್ಸಿದ್ ಹೇಳ್ದೆ ಅಷ್ಟೆ.
- ಪಲ್ಲವಿ ರಂಗನಾಥ್
pallavi.ranganath@ymail.com
ಸಜೀವವಾದ ವಾಣಿಯೂ, ಮುಖ ನಯನ ಅಂಗಗಳ ಅಭಿನಯವೂ ಮಾಡುವ ಕೆಲಸವನ್ನು ಲೇಖನಿ ಮಾಡಬಲ್ಲುದೆ? .... ಆಲಿಸುವವರಲ್ಲಿ ವಿಶ್ವಾಸವಿದ್ದರೆ, ಮೃತದಲ್ಲಿಯೂ ಶ್ವಾಸವಾಡುತ್ತದೆ!!!
-ಕುವೆಂಪು

Tumba chennaagide kanri...
ಪ್ರತ್ಯುತ್ತರಅಳಿಸಿYaaru tannannu taane artha maadikollo saamarthya hondirtaaro.... avaru bere yarannu bekaadaru artha maadikolo prachandaru annodu satya kanri..
Jaasti 'Comment' beda.. neeve heliddeera... "ಇವೆಲ್ಲ ನೀವ್ ಕಾಮೆಂಟ್ ಮಾಡೋಕ್ ಅಲ್ರಿ " :)
- Sreeharsha
ಹಾ ಹಾ...ತುಂಬಾ ಚೆನ್ನಾಗಿದೆ...I like it I like it :)
ಪ್ರತ್ಯುತ್ತರಅಳಿಸಿಬಣ್ಣಿಸಿದರೆ ಸಾಕು ನಿಮ್ಮ ಕಲ್ಪನೆ
ಪ್ರತ್ಯುತ್ತರಅಳಿಸಿಮೂಡಿಬರುವುದು ಕವಿತೆಗಳು ಹೀಗೆ ಸುಮ್ಮನೆ
ಬರೆಯುವುದಕ್ಕೆ ಶುರುಮಾಡಿ ಮೆಲ್ಲನೆ
ನನಸಾಗುವುದು ಕನಸು ಬೇಗನೆ
Ranganath
Chikkadagi, chokkawagi, practical aagi parichayeesikondiddra!!!Grt!!1
ಪ್ರತ್ಯುತ್ತರಅಳಿಸಿ